Posts

ವ್ಯಕ್ತಿತ್ವ ವಿಕಾಸ ಮತ್ತು ವೈಯಕ್ತಿಕ ಬೆಳವಣಿಗೆ

 ಪರ್ಸನಲ್ ಗ್ರೋತ್ ಮತ್ತು ಡೆವಲಪ್‌ಮೆಂಟ್ ಕಲಿಕೆಗೆ ಮತ್ತು ಆತ್ಮವಿಕಾಸಕ್ಕೆ : ಓದು, ಹೊಸ ಕೌಶಲ್ಯವನ್ನು ಕಲಿಯುವುದು ಅಥವಾ ಕೋರ್ಸ್‌ಗಳಲ್ಲಿ ಭಾಗವಹಿಸುವುದು ಹೀಗೆ ಆತ್ಮವಿಕಾಸಕ್ಕೆ ಸಹಾಯವಾಗುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಗುರಿ ನಿಗದಿಪಡಿಸುವಿಕೆ : ಸಾದ್ಯವಾಗುವ ಗುರಿಗಳನ್ನು ನಿಗದಿಪಡಿಸಿ ಅವುಗಳನ್ನು ಸಾಧಿಸುವತ್ತ ಕಾರ್ಯನಿರ್ವಹಿಸಿ, ಇದು ಉದ್ದೇಶ ಹಾಗೂ ಸಾಧನೆಯ ಭಾವನೆಗೆ ಕಾರಣವಾಗುತ್ತದೆ. ಸ್ವಯಂ-ಆರೈಕೆ : ನಿಮ್ಮ ಮನಸ್ಸು, ದೇಹ ಮತ್ತು ಆತ್ಮವನ್ನು ಪೋಷಿಸುವ ಸ್ವಯಂ-ಆರೈಕೆ ಚಟುವಟಿಕೆಗಳಿಗೆ ಆದ್ಯತೆ ನೀಡಿ. ಮನಃಪೂರ್ವಕ ಬದುಕು ಮನಃಪೂರ್ವಕ ಆಹಾರ ಸೇವನೆ : ನಿಮ್ಮ ಹಸಿವು, ತೃಪ್ತಿ ಮತ್ತು ಆಸೆಗಳನ್ನು ಗಮನಿಸಿ, ಆಹಾರವೊಂದಿಗಿನ ಆರೋಗ್ಯಕರ ಸಂಬಂಧವನ್ನು ಬೆಳೆಸಿಕೊಳ್ಳಿ. ಮನಃಪೂರ್ವಕ ಚಲನೆ : ಯೋಗ ಅಥವಾ ತಾಯಿ ಚಿ ಹಾಗು ಮನಸ್ಸು ಮತ್ತು ದೇಹವನ್ನು ಒಂದೆಡೆ ಕೇಂದ್ರೀಕರಿಸುವ ವ್ಯಾಯಾಮಗಳಲ್ಲಿ ಭಾಗವಹಿಸಿ. ಡಿಜಿಟಲ್ ಡಿಟಾಕ್ಸ್ : ತಂತ್ರಜ್ಞಾನದಿಂದ ವಿರಾಮ ಪಡೆದು ಮನಃಪೂರ್ವಕತೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸಿ. ಆಂತರಿಕ ಶಾಂತಿಯನ್ನು ಬೆಳೆಸುವುದು ನೈಸರ್ಗಿಕ ಸಂಪರ್ಕ : ಪ್ರಕೃತಿಯಲ್ಲಿ ಸಮಯ ಕಳೆಯುವ ಮೂಲಕ ಒಳಗಿನ ಶಾಂತಿಯನ್ನು ಮತ್ತು ಪ್ರಕೃತಿಯೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಿ ಮತ್ತು ಆನಂದಿಸಿ  ಮನಃಪೂರ್ವಕ ಅಭ್ಯಾಸಗಳು : ಧ್ಯಾನ ಅಥವಾ ಆಳವಾದ ಉಸಿರಾಟದಂತಹ ಮನಃಪೂರ್ವಕ ಅಭ್ಯ...

Personal Growth and Development

Personal Growth and Developm 1. *Learning and Self-Improvement*: Engage in activities that promote personal growth, such as reading, learning a new skill, or taking a course. 2. *Goal-Setting*: Set realistic goals and work towards achieving them to cultivate a sense of purpose and accomplishment. 3. *Self-Care*: Prioritize self-care activities that nourish your mind, body, and soul. Mindful Living 1. *Mindful Eating*: Pay attention to your hunger, fullness, and cravings to cultivate a healthier relationship with food. 2. *Mindful Movement*: Engage in physical activities that promote mindfulness, such as yoga or tai chi. 3. *Digital Detox*: Take breaks from technology to cultivate mindfulness and reduce distractions. Cultivating Inner Peace 1. *Nature Connection*: Spend time in nature to cultivate a sense of inner peace and connection to the world around you. 2. *Mindfulness Practices*: Engage in mindfulness practices, such as meditation or deep breathing, to cultivate inner peace. 3. *...

After 10th what next ilp carriear guidance

https://drive.google.com/file/d/1Hqs1iggl92WtMTMMYpm1PokmE2jPVh19/view?usp=drivesdk https://drive.google.com/drive/folders/1HiV-BcZsflHSaNzt1GX04N1UF1l-3V7d

ತಂದೆಯ ಬುಧ್ಧಿ ಮಾತು ,ಜೀವನದಲ್ಲಿ ಯಾವತ್ತೂ ಫ್ರೆಂಡ್ ಗಳನ್ನೂ ಮರೆಯಬೇಡ

ಮಕ್ಕಳು ಜೊತೆಗಿದ್ದರೆ ಸಾಕು: ಅವರಿಗೆ ಏನಾದರೂ ಬುದ್ಧಿಮಾತು ಹೇಳುವುದು ಅಪ್ಪನಿಗೆ ಅಭ್ಯಾಸವಾಗಿಬಿಟ್ಟಿತ್ತು. ಬುದ್ಧಿಮಾತನ್ನಷ್ಟೇ ಹೇಳಿ ಅವರು ಸುಮ್ಮನಾಗುತ್ತಿರಲಿಲ್ಲ, ಅದಕ್ಕೆ ಹೊಂದುವಂಥ ಒಂದು ಉಪಕಥೆಯನ್ನೂ ಹೇಳುತ್ತಿದ್ದರು. '' ನಾನು ಹೇಳುವುದನ್ನು ಗಮನವಿಟ್ಟು ಕೇಳಿಸ್ಕೊಳ್ಳಿ. ನೀವು ಮುಂದೊಮ್ಮೆ ಕಷ್ಟಕ್ಕೆ ಸಿಕ್ಕಿಕೊಂಡಾಗ ಈ ಮಾತುಗಳ ಮಹತ್ವ ಗೊತ್ತಾಗುತ್ತೆ ನಿಮಗೆ...'' ಎನ್ನುತ್ತಿದ್ದರು. ಈ ಬಗೆಯ ಮಾತುಗಳು, ನನ್ನನ್ನೂ ಸೇರಿದಂತೆ ಹೆಚ್ಚಿನವರಿಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ, ಏನಾದರೂ ಕಾರಣ ಹೇಳಿ ಅಪ್ಪನ '' ಕೊರೆತದಿಂದ'' ಪಾರಾಗುತ್ತಿದ್ದೆವು. ಮದುವೆಯಾದ ಮೇಲಂತೂ, ಅಪ್ಪನಿಂದ ದೂರ ಉಳಿಯಲು ನನಗೊಂದು ಪ್ರಬಲ ಕಾರಣವೇ ಸಿಕ್ಕಿಬಿಟ್ಟಿತು. ಸದಾ ಹೆಂಡತಿಯ ಹಿಂದೆಯೇ ಅಲೆಯುತ್ತಾ ಅಪ್ಪನನ್ನು ಅವಾಯ್ಡ್ ಮಾಡತೊಡಗಿದೆ. ಕಡೆಗೊಮ್ಮೆ, ಪಕ್ಕದ ಜಿಲ್ಲೆಗೆ ಟ್ರಾನ್ಸ್ ಫರ್ ಆಗಿದ್ದನ್ನೇ ನೆಪಮಾಡಿಕೊಂಡು ಸಂಸಾರದೊಂದಿಗೆ ಶಿಫ್ಟ್ ಆಗಿಬಿಟ್ಟೆ. ಹೆತ್ತವರ ಜೊತೆಗೇ ಉಳಿದರೆ, ಯಾವ್ಯಾವುದೋ ಜವಾಬ್ದಾರಿಗಳು ಮೈಮೇಲೆ ಬೀಳ್ತಾನೇ ಇರ್ತವೆ. ಪ್ರೈವೆಸಿ ಅನ್ನುವುದೇ ಇರೋದಿಲ್ಲ. ಹೀಗಾದರೆ ನಾನು ಲೈಫ್ ನ ಎಂಜಾಯ್ ಮಾಡುವುದು ಯಾವಾಗ ಅನ್ನುವುದು ನನ್ನ ನಿಲುವಾಗಿತ್ತು. ಹೀಗೇ ೧೦ ವರ್ಷಗಳು ಕಳೆದುಹೋದವು. ಈ ಅವಧಿಯಲ್ಲಿ ಇಬ್ಬರು ಮಕ್ಕಳು ಮನೆ ತುಂಬಿದ್ದರು.ಬಿ ಪಿ ಜೊತೆಯಾಗಿತ್ತು. ಸ್ವಲ್ಪ ಹೊಟ್ಟೆ ಬಂದಿತ್ತು. ಅತ್ತ...

ಪ್ಲಾ‍ಸ್ಟಿಕ್ ಡಬ್ಬದಲ್ಲಿ ಊಟ ಮಾಡಿದರೆ ಎನಾಗುತ್ತದೆ ಹೇಳಿ ಪ್ಲಾಸ್ಟಿಕ್ ಡಬ್ಬದ ಊಟ ಬದುಕಲಾ ಅಥವಾ ಸಾಯಲಾ???

  Online Food Delivery ಮೂಲಕ ಅನಿವಾರ್ಯಕ್ಕೋ, ಆಸೆಗೋ ಹೋಟೆಲ್ ನಿಂದ ನೇರ ಮನೆಗೇ ಆಹಾರ ತರಿಸಿ ತಿನ್ನುವ ಅಭ್ಯಾಸ ಇದ್ದರೆ ಸುಮ್ಮನೆ ಓದಿ ನೋಡಿ, ಒಂದಿಷ್ಟು ಬದಲಾವಣೆ ಕಂಡದೆ ಗೀಚಿದ್ದಕ್ಕೂ ಸಾರ್ಥಕ....  'ಪ್ಲಾಸ್ಟಿಕ್ ಡಬ್ಬ' ಅಥವಾ 'ಕಂಟೇನರ್', ಯಾರಿಗಿಲ್ಲ ಇದರ ಪರಿಚಯ? ನಗರ ಪ್ರದೇಶದ ಅತೀ ಹೆಚ್ಚು ಯುವಕರ, ಯುವತಿಯರ, ಉದ್ಯೋಗಿಗಳ ಮತ್ತು ಸಮಯವಿಲ್ಲದವರ ರುಚಿಯಾದ ಆಹಾರ ಸಾಗಿಸುವ ಆಪಧ್ಬಾಂದವ. ಸದಾ ಉರಿಯುತ್ತಿದ್ದ ಅಡುಗೆ ಮನೆಯ ಒಲೆಗೆ ಸೀದಾ ಸೀದಾ ರಜೆ ಘೋಷಿಸಿ ಟಿ.ವಿ ಮುಂದೆ ಕೂತು ಬೇಕಾದ್ದು ತರಿಸಿಕೊಂಡು ತಿನ್ನಬಹುದಾದಷ್ಟು ಬದುಕನ್ನು ಸುಲಭಗೊಳಿಸಿದ ಮಹಾ ಉಪಕಾರಿ. ಕೆಲವೊಮ್ಮೆ ಅನಿವಾರ್ಯಕ್ಕೆ ಹೋಟೆಲ್ ಇಂದ ಆಹಾರ ತರಿಸಿಕೊಂಡು ತಿನ್ನುವಾಗ ಇದನ್ನು ಕಂಡು ಅನಿಸುತ್ತಿದ್ದುದು ಒಂದೇ! ಈ ಪ್ಲಾಸ್ಟಿಕ್ ಡಬ್ಬದ ಬಿಸಿ ಬಿಸಿ ರುಚಿಯಾದ ಊಟ ತಿನ್ನುತ್ತಿರುವುದು ಬದುಕಲಾ ಅಥವಾ ಸಾಯಲು? ಈ ಡಬ್ಬಾ ಎನ್ನುವ ಉಪಕಾರಿ ವಿಚಾರ ಏನೋ ಸರಿಯಿಲ್ಲ ಅನ್ನಿಸಿ ಸುಮ್ಮನೆ ಕೂತು ಗೂಗಲ್ ಕೆಣಕಿದಾಗ ಸಿಕ್ಕಿದ್ದು ಇಷ್ಟು....! ಈ ನಗರ ಪ್ರದೇಶದಲ್ಲಿ ಹೋಟೆಲ್ ನಿಂದ ರುಚಿಯಾದ ಆಹಾರ ಸೀದಾ ಮನೆ ಬಾಗಿಲಿಗೇ ತಲುಪಿಸುವ ಅದೆಷ್ಟೋ ಕಂಪೆನಿಗಳಿವೆ. ಒಬ್ಬೊಬ್ಬರದ್ದು ಒಂದೊಂದು ಗಿಮಿಕ್. ಒಟ್ಟಿನಲ್ಲಿ ಅಡುಗೆ ಮನೆಯ ಒಲೆ ಹಚ್ಚಬಾರದು ಅಷ್ಟೇ ಉದ್ದೇಶ. No cooking day, No cooking month ಎಂಬ ವಿಲಕ್ಷಣ ಆಚರಣೆ ತಲೆಯೊಳಗೆ ತುಂಬಿ ಹೇಗೋ ಒಂದು ಆರ್ಡರ...