Posts
Showing posts from June, 2025
Good morning
- Get link
- X
- Other Apps
🌿💮🦚ಶುಭೋದಯ🦚💮🌿 *ಆಡಿಕೊಳ್ಳುವವರ ಮಧ್ಯೆ,ನೀನು ಕಿವಡನಂತೆ ಇರು ಅವರ ಮಾತಿಗೆ ಮನ ನೊಂದರು,ನೋವು ಆಗದಂತೆ ಇರು,ನೀನು ಮಾಡುವ ಪ್ರಯತ್ನ ಮುಂದುವರಿಸು,ಆತ್ಮಸ್ಥೆರ್ಯ ಕಳೆದುಕೊಳ್ಳಬೇಡ, ಜೀವನದಲ್ಲಿ ಜಿಗುಪ್ಪೆ ಉಂಟು ಮಾಡಿಕೊಳ್ಳಬೇಡ,ನೀನು ಸಾಧಿಸುವ ಸಾಧನೆ ನಿಷ್ಠೆಯಿಂದ ಇರಲಿ,ನೀನು ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ,ನಿನ್ನ ಸಾಧನೆ ಗುರಿ ಮುಟ್ಟುವವರೆಗೂ ತಾಳ್ಮೆ ಕಳೆದುಕೊಳ್ಳದೆ,ಜೀವನದಲ್ಲಿ ಗೆದ್ದು ಎಲ್ಲರಿಗೂ ಮಾದರಿಯಾಗಿ ತೋರಿಸು.*
Thought of the day
- Get link
- X
- Other Apps
✍️🌾🏵️ಶುಭೋದಯ🏵️🌾✍️ *ಲೇಖನಿ,ಅದನ್ನು ಉಹಿಸಲು ಸಾಧ್ಯವಿಲ್ಲ,ಅದನ್ನು ಅಳೆಯಲು ಸಾಧ್ಯವಿಲ್ಲ,ಅದರ ಮೌಲ್ಯ ಅರಿಯಲು ಸಾಧ್ಯವಿಲ್ಲ,ಅದನ್ನು ವಿವರಿಸಲು ಪದಗಳು ಸಾಲುವುದಿಲ್ಲ,ಅದು ಖಡ್ಗಕಿಂತ ಹರಿತ ಎಂಬ ಮಾತು ಸುಳ್ಳಲ್ಲ,ಎಲ್ಲಾಶಕ್ತಿಯನ್ನು ಮೀರಿಸುವಂತಹ ಶಕ್ತಿ ಲೇಖನಿಗೆ ಇರುವ ತಾಕತ್ತು ಅಷ್ಟು ಇಷ್ಟು ಅಲ್ಲ..ಇಡೀ ಜಗತ್ತಿನ್ನು ತನ್ನ ಒಂದು ಲೇಖನ ತುದಿಯಿಂದ ಆಟವಾಡಿಸಬಹುದು, ಇದು ಲೇಖನಿಗಿರುವ ತಾಕತ್ತು,* Kumaraswamy Hiremath