Good morning
🌿💮🦚ಶುಭೋದಯ🦚💮🌿
*ಆಡಿಕೊಳ್ಳುವವರ ಮಧ್ಯೆ,ನೀನು ಕಿವಡನಂತೆ ಇರು ಅವರ ಮಾತಿಗೆ ಮನ ನೊಂದರು,ನೋವು ಆಗದಂತೆ ಇರು,ನೀನು ಮಾಡುವ ಪ್ರಯತ್ನ ಮುಂದುವರಿಸು,ಆತ್ಮಸ್ಥೆರ್ಯ ಕಳೆದುಕೊಳ್ಳಬೇಡ, ಜೀವನದಲ್ಲಿ ಜಿಗುಪ್ಪೆ ಉಂಟು ಮಾಡಿಕೊಳ್ಳಬೇಡ,ನೀನು ಸಾಧಿಸುವ ಸಾಧನೆ ನಿಷ್ಠೆಯಿಂದ ಇರಲಿ,ನೀನು ಯಾರ ಮಾತಿಗೂ ತಲೆಕೆಡಿಸಿಕೊಳ್ಳದೆ,ನಿನ್ನ ಸಾಧನೆ ಗುರಿ ಮುಟ್ಟುವವರೆಗೂ ತಾಳ್ಮೆ ಕಳೆದುಕೊಳ್ಳದೆ,ಜೀವನದಲ್ಲಿ ಗೆದ್ದು ಎಲ್ಲರಿಗೂ ಮಾದರಿಯಾಗಿ ತೋರಿಸು.*
Comments
Post a Comment