Thought of the day
✍️🌾🏵️ಶುಭೋದಯ🏵️🌾✍️
*ಲೇಖನಿ,ಅದನ್ನು ಉಹಿಸಲು ಸಾಧ್ಯವಿಲ್ಲ,ಅದನ್ನು ಅಳೆಯಲು ಸಾಧ್ಯವಿಲ್ಲ,ಅದರ ಮೌಲ್ಯ ಅರಿಯಲು ಸಾಧ್ಯವಿಲ್ಲ,ಅದನ್ನು ವಿವರಿಸಲು ಪದಗಳು ಸಾಲುವುದಿಲ್ಲ,ಅದು ಖಡ್ಗಕಿಂತ ಹರಿತ ಎಂಬ ಮಾತು ಸುಳ್ಳಲ್ಲ,ಎಲ್ಲಾಶಕ್ತಿಯನ್ನು ಮೀರಿಸುವಂತಹ ಶಕ್ತಿ ಲೇಖನಿಗೆ ಇರುವ ತಾಕತ್ತು ಅಷ್ಟು ಇಷ್ಟು ಅಲ್ಲ..ಇಡೀ ಜಗತ್ತಿನ್ನು ತನ್ನ ಒಂದು ಲೇಖನ ತುದಿಯಿಂದ ಆಟವಾಡಿಸಬಹುದು, ಇದು ಲೇಖನಿಗಿರುವ ತಾಕತ್ತು,*
Kumaraswamy Hiremath
Comments
Post a Comment